Ganesh | Banadariyalli ಕೀನ್ಯಾದಲ್ಲಿ 'ಬಾನದಾರಿಯಲ್ಲಿ' ಶೂಟಿಂಗ್‌ | Filmibeat Kannada

2022-09-29 1

#ganesh #bhanadariyalli #goldenstarganesh #ganeshcomedy
Sandalwood actor Ganesh starrer Banadariyalli Movie shooting ongoing in Kenya. Ganesh dance with Kenya childrens.
ಕೀನ್ಯಾದ ಕೆಲ ಪ್ರದೇಶಗಳಲ್ಲಿ 'ಬಾನದಾರಿಯಲ್ಲಿ' ಶೂಟಿಂಗ್‌ ನಡೆಯುತ್ತಿದ್ದು, ಅಲ್ಲಿನ ಸಂಸ್ಕೃತಿಯನ್ನು ಚಿತ್ರತಂಡ ಅಧ್ಯಾಯನ ಮಾಡುತ್ತಿದ್ದಾರೆ. ಹೀಗಾಗಿ ನಟ ಗಣೇಶ್‌ ಅಲ್ಲಿನ ಜನರ ಜೊತೆ ಬೆರೆಯುತ್ತಿದ್ದಾರೆ. ಕೀನ್ಯಾ ಜನರು ಕೂಡ 'ಬಾನದಾರಿಯಲ್ಲಿ' ಚಿತ್ರತಂಡಕ್ಕೆ ಅಷ್ಟೇ ಪ್ರೀತಿ ನೀಡುತ್ತಿದ್ದಾರೆ ಎನ್ನುವುದಕ್ಕೆ ಗಣೇಶ್‌ ಹಂಚಿಕೊಂಡಿರುವ ವಿಡಿಯೋ ಸಾಕ್ಷಿಯಾಗಿದೆ.